Skip to content

Theme, Rules and Regulations

Everything the shortlisted 60 need for Round 2 — the theme to paint, the rules of the day, and what to carry with you.

  • Date 13 August 2026
  • Venue Rohan City, Bejai, Mangaluru
  • Time at the easel 2 hours

The Coast in the Story of India

Our coast has its own stories: of communities and livelihoods, traditions and festivals, food and art, trade and travel, freedom fighters and their sacrifices, nature and heritage. But these stories are also a part of a much larger story — the story of India.

Through your painting, explore how our coast shapes the identity of India. It is your idea, your creativity and your interpretation of the theme.

ಕನ್ನಡ

ಭಾರತದ ಕಥೆಯಲ್ಲಿ ನಮ್ಮ ಕರಾವಳಿ

ನಮ್ಮ ಕರಾವಳಿಗೆ ತನ್ನದೇ ಆದ ವಿಶಿಷ್ಟ ಕಥೆಗಳಿವೆ - ಇಲ್ಲಿನ ಜನಜೀವನ ಮತ್ತು ಜೀವನೋಪಾಯ, ಸಂಪ್ರದಾಯಗಳು ಮತ್ತು ಹಬ್ಬಗಳು, ಆಹಾರ ಮತ್ತು ಕಲೆ, ವ್ಯಾಪಾರ ಮತ್ತು ಪ್ರವಾಸ, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ತ್ಯಾಗಗಳು, ಪ್ರಕೃತಿ ಮತ್ತು ಪರಂಪರೆ. ಆದರೆ ಈ ಕಥೆಗಳು ಕರಾವಳಿಗೆ ಮಾತ್ರ ಸೀಮಿತವಾಗಿಲ್ಲ; ಇದು ಭಾರತದ ಕಥೆಯ ಒಂದು ಭಾಗ.

ನಿಮ್ಮ ಚಿತ್ರಕಲೆಯ ಮೂಲಕ ಭಾರತದ ಗುರುತನ್ನು ರೂಪಿಸುವಲ್ಲಿ ನಮ್ಮ ಕರಾವಳಿಯ ಪಾತ್ರವೇನು ಎಂದು ನಿಮ್ಮದೇ ರೀತಿಯಲ್ಲಿ ಚಿತ್ರಿಸಿ. ಈ ವಿಷಯವನ್ನು ನಿಮ್ಮ ಕಲ್ಪನೆ, ಸೃಜನಶೀಲತೆ ಮತ್ತು ನಿಮ್ಮದೇ ಆದ ಅರ್ಥೈಸುವಿಕೆಯ ಮೂಲಕ ಚಿತ್ರದಲ್ಲಿ ಮೂಡಿಸಿ.

On the day of the final round

Sheets are supplied at the venue. Everything on the What to Bring list comes with you — carried on the day, not sent after it.

Important Rules

  • Painting sheets will be provided at the venue.
  • Participants may use any colours and painting materials of their choice.
  • Tracing, printed images or outside assistance are not permitted.
  • The artwork must be completed and submitted within the 2-hour competition period.
  • Participants are requested to report on time for verification and registration.
  • The judges’ decision will be final.
ಕನ್ನಡ

ಪ್ರಮುಖ ನಿಯಮಗಳು

  • ಚಿತ್ರಕಲೆಗೆ ಅಗತ್ಯವಿರುವ ಶೀಟ್‌ಗಳನ್ನು ಸ್ಥಳದಲ್ಲೇ ಒದಗಿಸಲಾಗುತ್ತದೆ.
  • ಭಾಗವಹಿಸುವವರು ತಮ್ಮ ಆಯ್ಕೆಯ ಯಾವುದೇ ಬಣ್ಣಗಳು ಮತ್ತು ಚಿತ್ರಕಲಾ ಸಾಮಗ್ರಿಗಳನ್ನು ಬಳಸಬಹುದು.
  • ಟ್ರೇಸಿಂಗ್, ಮುದ್ರಿತ ಚಿತ್ರಗಳ ಬಳಕೆ ಅಥವಾ ಇತರರ ಸಹಾಯವನ್ನು ಅನುಮತಿಸಲಾಗುವುದಿಲ್ಲ.
  • ಚಿತ್ರವನ್ನು ನಿಗದಿತ 2 ಗಂಟೆಗಳ ಅವಧಿಯೊಳಗೆ ಪೂರ್ಣಗೊಳಿಸಿ ಸಲ್ಲಿಸಬೇಕು.
  • ಪರಿಶೀಲನೆ ಮತ್ತು ನೋಂದಣಿ ಪ್ರಕ್ರಿಯೆಗಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಬೇಕು.
  • ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.

What to Bring

  • All required painting materials and stationery.
  • The participation certificate provided during registration.
  • Valid age proof, such as an Aadhaar card.
  • A parent or guardian must accompany the participant.
ಕನ್ನಡ

ತಪ್ಪದೇ ತರಬೇಕಾದವು

  • ಚಿತ್ರಕಲೆಗೆ ಅಗತ್ಯವಿರುವ ಬಣ್ಣಗಳು, ಬ್ರಷ್‌ಗಳು ಮತ್ತು ಇತರ ಸಾಮಗ್ರಿಗಳು
  • ನೋಂದಣಿ ಸಮಯದಲ್ಲಿ ನೀಡಲಾದ Participation Certificate
  • ಆಧಾರ್ ಕಾರ್ಡ್‌ನಂತಹ ಮಾನ್ಯ ವಯಸ್ಸಿನ ಪುರಾವೆ
  • ಭಾಗವಹಿಸುವವರೊಂದಿಗೆ ಪೋಷಕರು ಅಥವಾ ಪಾಲಕರು ಕಡ್ಡಾಯವಾಗಿ ಹಾಜರಿರಬೇಕು.
Come ready to paint your story.

Your coast. Your India. Your imagination.

ನಿಮ್ಮ ಕಥೆ, ನಿಮ್ಮ ಬಣ್ಣಗಳಲ್ಲಿ.

Anything unclear about the day? Message us on WhatsApp or call +91 90355 11821.

Back to Freedom Palette